Markedets billigste bøger
Levering: 1 - 2 hverdage

ಕನಸು ಮತ್ತು ಮನಸು Dreams and Mind

- ಕಂಡ ಕನಸಿಗೆ ನೂರೆಂಟು ಮನಸು Each dream has hundreds of minds

Bag om ಕನಸು ಮತ್ತು ಮನಸು Dreams and Mind

ನಮ್ಮ ಸುತ್ತಲಿನ ಜಗದಲ್ಲಿ ನೂರೆಂಟು ಚಿತ್ರ ವಿಚಿತ್ರ ಮುಖಗಳು. ನೂರೆಂಟು ವೈವಿಧ್ಯದ ಪಾತ್ರಗಳು . ಪ್ರತಿ ಪಾತ್ರದಲ್ಲೂ ತನ್ನದೇ ಆದ ವೈಶಿಷ್ಟತೆ ಇದೆ .ಸೃಷ್ಟಿಯೂ ತನ್ನ ವಿವಿಧ ಮುಖಗಳನ್ನು ಪರಿಚಯಿಸುತ್ತಿದೆಯೇನೋ ಅನ್ನುವಂತಿರುತ್ತದೆ .ಕವಿ ಇಲ್ಲಿ ಕನಸೇನೋ ಎಂಬಂತೆ ಅನೇಕ ಪಾತ್ರಗಳ ಒಳ ಹೋಗಲು ಪ್ರಯತ್ನಿಸುತ್ತಾನೆ .ಅವುಗಳ ಪಾತ್ರದಲ್ಲಿ ತನ್ನ ಬದುಕಿನ ಬಗೆಗಿನ ಬದಲಾವಣೆ ತರಬಯಸುತ್ತಾನೆ. ಸೃಷ್ಟಿಯ ಗಿಡ.,ಮರ,ನದಿ ಆಗಸ ಇತ್ಯಾದಿಯಾಗಿ ತಮ್ಮದೇ ಆದ ಪರಿಚಯ ಮಾಡಿಕೊಡುತ್ತವೆ .ಅದರಂತೆಯೇ ನಮ್ಮ ಸುತ್ತ ಕಾಣುವ ವಿವಿಧ ವ್ಯಕ್ತಿತ್ವಗಳೂ ತಮ್ಮದೇ ವಿಧದ ಪರಿಚಯ ನೀಡುತ್ತವೆ. ಅವುಗಳಿಂದ ಕಲಿಯುವದು ಬೇಕಾದಷ್ಟಿದೆ .ಕವಿ ತನ್ನ ಬದುಕlli ಸುಧಾರಣೆ ತರಲು ಅವುಗಳಿಂದ ಕಲಿಯಬೇಕಾದ ಪಾಠಗಳನ್ನು ತಿಳಿಯಬಯಸುತ್ತಾನೆ.ಇಂಥವೇ ನೂರು ವಿವಿಧ ರೂಪಗಳು ಕವಿ ತಮ್ಮ ಮುಂದೆ ಇಟ್ಟಿದ್ದಾನೆ.

Vis mere
  • Sprog:
  • Engelsk
  • ISBN:
  • 9798796712412
  • Indbinding:
  • Paperback
  • Sideantal:
  • 104
  • Udgivet:
  • 13. januar 2022
  • Størrelse:
  • 152x229x6 mm.
  • Vægt:
  • 150 g.
Leveringstid: 2-3 uger
Forventet levering: 19. december 2024
Forlænget returret til d. 31. januar 2025

Beskrivelse af ಕನಸು ಮತ್ತು ಮನಸು Dreams and Mind

ನಮ್ಮ ಸುತ್ತಲಿನ ಜಗದಲ್ಲಿ ನೂರೆಂಟು ಚಿತ್ರ ವಿಚಿತ್ರ ಮುಖಗಳು. ನೂರೆಂಟು ವೈವಿಧ್ಯದ ಪಾತ್ರಗಳು . ಪ್ರತಿ ಪಾತ್ರದಲ್ಲೂ ತನ್ನದೇ ಆದ ವೈಶಿಷ್ಟತೆ ಇದೆ .ಸೃಷ್ಟಿಯೂ ತನ್ನ ವಿವಿಧ ಮುಖಗಳನ್ನು ಪರಿಚಯಿಸುತ್ತಿದೆಯೇನೋ ಅನ್ನುವಂತಿರುತ್ತದೆ .ಕವಿ ಇಲ್ಲಿ ಕನಸೇನೋ ಎಂಬಂತೆ ಅನೇಕ ಪಾತ್ರಗಳ ಒಳ ಹೋಗಲು ಪ್ರಯತ್ನಿಸುತ್ತಾನೆ .ಅವುಗಳ ಪಾತ್ರದಲ್ಲಿ ತನ್ನ ಬದುಕಿನ ಬಗೆಗಿನ ಬದಲಾವಣೆ ತರಬಯಸುತ್ತಾನೆ. ಸೃಷ್ಟಿಯ ಗಿಡ.,ಮರ,ನದಿ ಆಗಸ ಇತ್ಯಾದಿಯಾಗಿ ತಮ್ಮದೇ ಆದ ಪರಿಚಯ ಮಾಡಿಕೊಡುತ್ತವೆ .ಅದರಂತೆಯೇ ನಮ್ಮ ಸುತ್ತ ಕಾಣುವ ವಿವಿಧ ವ್ಯಕ್ತಿತ್ವಗಳೂ ತಮ್ಮದೇ ವಿಧದ ಪರಿಚಯ ನೀಡುತ್ತವೆ. ಅವುಗಳಿಂದ ಕಲಿಯುವದು ಬೇಕಾದಷ್ಟಿದೆ .ಕವಿ ತನ್ನ ಬದುಕlli ಸುಧಾರಣೆ ತರಲು ಅವುಗಳಿಂದ ಕಲಿಯಬೇಕಾದ ಪಾಠಗಳನ್ನು ತಿಳಿಯಬಯಸುತ್ತಾನೆ.ಇಂಥವೇ ನೂರು ವಿವಿಧ ರೂಪಗಳು ಕವಿ ತಮ್ಮ ಮುಂದೆ ಇಟ್ಟಿದ್ದಾನೆ.

Brugerbedømmelser af ಕನಸು ಮತ್ತು ಮನಸು Dreams and Mind

Gør som tusindvis af andre bogelskere

Tilmeld dig nyhedsbrevet og få gode tilbud og inspiration til din næste læsning.